ರಶ್ಮಿಕಾ ಮಂದಣ್ಣ ಕ್ಯಾಮೆರಾಗೆ ಪೋಸ್ ಕೊಡಲು ಹೇಳಿಕೊಟ್ಟ ಸಿದ್ದಾರ್ಥ್ ಮಲ್ಹೋತ್ರಾ?
ಬಾಲಿವುಡ್‌ನಲ್ಲಿ ಹವಾ ಎಬ್ಬಿಸಿರುವ ನಟಿ ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದೆ ನಟ ಸಿದ್ಧಾರ್ಥ್ ಮಲ್ಹಾತ್ರಾ ಜೊತೆ ಮಿಷನ್ ಮಜ್ನು ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಹೊರಗೆ ಕಾಯುತ್ತಿದ್ದ ಕ್ಯಾಮೆರಾಗಳಿಗೆ ಇಬ್ಬರೂ ಫೋಸ್ ನೀಡಿದ್ದಾರೆ. ಶ್ಮಿಕಾ ಸರಿಯಾಗಿ ಪೋಸ್ ಕೊಡದ ಕಾರಣ ಸಿದ್ಧಾರ್ಥ್ ಡೈರೆಕ್ಷನ್ ತೋರಿಸಿಕೊಂಡು ಪೋಸ್ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment