ವೈರಲ್ ಆಯ್ತು ರಶ್ಮಿಕಾ ಬ್ಲ್ಯಾಕ್ ಆ್ಯಂಡ್ ವೈಟ್ ಪೋಟೋ!

ಲಾಕ್‌ಡೌನ್‌ ಕಾರಣದಿಂದ ಹೈದರಾಬಾದ್‌ ಮನೆಯಲ್ಲಿ ಸಮಯ ಕಳೆಯುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಬ್ಲ್ಯಾಕ್ ಆಂಡ್ ವೈಟ್ ಫೋಟೋ ವೈರಲ್ ಆಗುತ್ತಿದೆ. ನ್ಯಾಷನಲ್ ಕ್ರಶ್ ಈಗ ಇಂಟರ್‌ ನ್ಯಾಷನಲ್ ಕ್ರಶ್ ಆಗುವುದರಲ್ಲಿ ಅನುಮಾವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

First Published Jun 5, 2021, 4:20 PM IST | Last Updated Jun 5, 2021, 5:09 PM IST

ಲಾಕ್‌ಡೌನ್‌ ಕಾರಣದಿಂದ ಹೈದರಾಬಾದ್‌ ಮನೆಯಲ್ಲಿ ಸಮಯ ಕಳೆಯುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಬ್ಲ್ಯಾಕ್ ಆಂಡ್ ವೈಟ್ ಫೋಟೋ ವೈರಲ್ ಆಗುತ್ತಿದೆ. ನ್ಯಾಷನಲ್ ಕ್ರಶ್ ಈಗ ಇಂಟರ್‌ ನ್ಯಾಷನಲ್ ಕ್ರಶ್ ಆಗುವುದರಲ್ಲಿ ಅನುಮಾವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment