ಶುಗರ್‌ ತ್ಯಜಿಸಿದ ರಮ್ಯಾ ಈಗ ಮಾಂಸಾನೂ ತ್ಯಜಿಸಿದ್ರಾ?

ಸ್ಯಾಂಡಲ್‌ವುಡ್‌ ಬ್ಯುಟಿ ಕ್ವೀನ್ ರಮ್ಯಾ ಇದ್ದಕ್ಕಿದ್ದಂತೆ ಜೀವನಶೈಲಿ ಬದಲಾಯಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಒಂದು ವರ್ಷಗಳ ಹಿಂದೆ ಮಾಂಸeಹಾರವನ್ನು ತ್ಯಾಜಿಸಿದ್ದರು. ಇದೀಗ ಅದನ್ನು ಸಂಪೂರ್ಣವಾಗಿ ತಮ್ಮ ಜೀವನದಿಂದ ತ್ಯಜಿಸಬೇಕು ಎಂದು ನಿರ್ಧರಿಸಿದ್ದಾರೆ. ರಮ್ಯಾ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು?

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಬ್ಯುಟಿ ಕ್ವೀನ್ ರಮ್ಯಾ ಇದ್ದಕ್ಕಿದ್ದಂತೆ ಜೀವನಶೈಲಿ ಬದಲಾಯಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಒಂದು ವರ್ಷಗಳ ಹಿಂದೆ ಮಾಂಸeಹಾರವನ್ನು ತ್ಯಾಜಿಸಿದ್ದರು. ಇದೀಗ ಅದನ್ನು ಸಂಪೂರ್ಣವಾಗಿ ತಮ್ಮ ಜೀವನದಿಂದ ತ್ಯಜಿಸಬೇಕು ಎಂದು ನಿರ್ಧರಿಸಿದ್ದಾರೆ. ರಮ್ಯಾ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video