Ramya: ಇಟಲಿಯಲ್ಲಿ ಮೋಹಕ ತಾರೆ: ರಮ್ಯಾ ಫಾರಿನ್ ಟ್ರಿಪ್ ಗುಟ್ಟು ಏನು?

ಇತ್ತೀಚೆಗೆ ಜಪಾನ್‌ ದೇಶಕ್ಕೆ ಹೋಗಿ ಸುತ್ತಾಡಿ ಬಂದಿದ್ದ ಮೋಹಕ ತಾರೆ ರಮ್ಯಾ, ಇದೀಗ ಇಟಲಿಗೆ ಹೋಗಿದ್ದಾರೆ. ಫೋಟೋ ಶೇರ್ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಹೆಚ್ಚಾಗಿ ವಿದೇಶಗಳನ್ನು ಸುತ್ತುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಬೆಂಗಳೂರಿನಲ್ಲಿ ಇರೋದೇ ಇಲ್ವಾ ಎಂಬ ಡೌಟು ಫ್ಯಾನ್ಸ್'ನಲ್ಲಿ ಮೂಡಿದೆ. ಸ್ಯಾಂಡಲ್‌'ವುಡ್‌'ಗೆ ಕಮ್‌ ಬ್ಯಾಕ್‌ ಮಾಡುತ್ತೇನೆಂದು ಹೇಳಿ ಸಿನಿಮಾ ಮೂಹೂರ್ತ ಮಾಡಿರುವ ರಮ್ಯಾ ಒಂದೆರಡು ದಿನ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಕೊನೆಗೆ ಅಲ್ಲಿ ಎಲ್ಲೋ ಇರೋ ಫಾರಿನ್‌ ಫೋಟೋ ಹಾಕುತ್ತಾರೆ. ಇದೀಗ ಪದ್ಮಾವತಿ ಇಟಲಿಯ ಆಕರ್ಷಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದು, ಫೋಟೊ ಶೇರ್‌ ಮಾಡಿದ್ದಾರೆ. ರಮ್ಯಾ ಅವರಿಗೆ ವಿದೇಶಿ ಪ್ರವಾಸ ಹೊಸತಲ್ಲ, ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋಗಿದ್ದ ರಮ್ಯಾ ಕೊನೆಗೆ ರಾಜಕೀಯ ಬಿಟ್ಟು ಒಂದಷ್ಟು ಸಮಯ ಫಾರಿನ್‌'ನಲ್ಲಿ ಸೆಟಲ್‌ ಆಗಿದ್ದರು. ಹೀಗಾಗಿ ರಮ್ಯಾಗೆ ಫಾರಿನ್‌ ಫ್ರೆಂಡ್ಸ್‌ ಜಾಸ್ತಿ ಇದ್ದು, ಆ ಕಂಟ್ರಿ ಈ ಕಂಟ್ರಿ ಎಂದು ವಿದೇಶ ಸುತ್ತುತ್ತಾ ಇರುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video