'ಅಯೋಗ್ಯ'ನ ಈ ಹಾಡಿಗೆ ನಟಿ ರಮ್ಯಾ ಫುಲ್ ಫಿದಾ!
ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿನಯದ 'ಅಯೋಗ್ಯ' ಚಿತ್ರದ 'ಹಿಂದೆ ಹಿಂದೆ ಹೋಗು' ಹಾಡು ಶೇರ್ ಮಾಡಿಕೊಂಡ ಮೋಹಕ ತಾರೆ ರಮ್ಯಾ ಪಡ್ಡೆ ಹುಡುಗರಿಗೆ ಒಂದು ಸಲಹೆ ನೀಡಿದ್ದಾರೆ. ಸೂಪರ್ ಹಿಟ್ ಆಗಿರುವ ಈ ಹಾಡು ಕೇಳಿ ರಮ್ಯಾ ಯಾರನ್ನಾದರೂ ನೆನಪಿಸಿಕೊಳ್ಳುತ್ತಿದ್ದಾರಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment