ಹೈಪರ್‌ ಥೈರಾಯ್ಡ್‌ ಇರೋ ನಟಿ ಪಾರುಲ್ ಫಾಲೋ ಮಾಡೋ ಟಿಪ್ಸ್!

'ಪ್ಯಾರ್‌ ಗೆ ಆಗ್ಬಿಟೈತೆ' ಹಾಡಿನ ಮೂಲಕ ಜನಪ್ರಿಯತೆ ಪಡೆದ ನಟಿ ಪಾರುಲ್‌ಗೆ ಹೈಪರ್ ಥೈರಾಯ್ಡ್‌ ಇದ್ಯಂತೆ. ರಾತ್ರಿ 7 ಗಂಟೆಗೆ ಊಟ ಮುಗಿಸುವ ಪಾರುಲ್ ಬೇಗ ಮಲಗುತ್ತಾರಂತೆ. ತಮ್ಮ ದಿನ ಹೇಗೆ ಶುರು ಮಾಡುತ್ತಾರೆ, ಏನೇಲ್ಲಾ ತಿನ್ನುತ್ತಾರೆ ಎಂದು ಏಷ್ಯಾನೆಟ್ ಸುವರ್ಣ್ ನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ. 
 
Share this Video
  • FB
  • Linkdin
  • Whatsapp

'ಪ್ಯಾರ್‌ ಗೆ ಆಗ್ಬಿಟೈತೆ' ಹಾಡಿನ ಮೂಲಕ ಜನಪ್ರಿಯತೆ ಪಡೆದ ನಟಿ ಪಾರುಲ್‌ಗೆ ಹೈಪರ್ ಥೈರಾಯ್ಡ್‌ ಇದ್ಯಂತೆ. ರಾತ್ರಿ 7 ಗಂಟೆಗೆ ಊಟ ಮುಗಿಸುವ ಪಾರುಲ್ ಬೇಗ ಮಲಗುತ್ತಾರಂತೆ. ತಮ್ಮ ದಿನ ಹೇಗೆ ಶುರು ಮಾಡುತ್ತಾರೆ, ಏನೇಲ್ಲಾ ತಿನ್ನುತ್ತಾರೆ ಎಂದು ಏಷ್ಯಾನೆಟ್ ಸುವರ್ಣ್ ನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video