ತಮ್ಮದೇ ಓಟಿಟಿ ಫ್ಲ್ಯಾಟ್‌ ಫಾರ್ಮ್ ಆರಂಭಿಸಿದ ನಮಿತಾ!

'ನೀಲಕಂಠ' ಹಾಗೂ 'ಹೂ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗ್ಲಾಮರಸ್ ನಟಿಯಾಗಿ ಮಿಂಚಿದ ನಮಿತಾ ಇದೀಗ ತಮ್ಮದೇ ಓಟಿಟಿ ಫ್ಲ್ಯಾಟ್ ಫಾರ್ಮ್ ಆರಂಭಿಸಲು ಮುಂದಾಗಿದ್ದಾರೆ. 'ನಮಿತಾ ಥಿಯೇಟರ್‌' ಹೆಸರಿನ ಓಟಿಟಿಯಲ್ಲಿ ಕಿರುಚಿತ್ರ, ನೈಜ ಘಟನೆ ಆಧಾರಿತ ಸಿನಿಮಾಗಳು ಹಾಗೂ ಹೊಸತನ ಇರುವ ವಿಷಯಗಳಿಗೆ ಮೊದಲ ಆದ್ಯತೆಯಂತೆ.
 
Share this Video
  • FB
  • Linkdin
  • Whatsapp

'ನೀಲಕಂಠ' ಹಾಗೂ 'ಹೂ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗ್ಲಾಮರಸ್ ನಟಿಯಾಗಿ ಮಿಂಚಿದ ನಮಿತಾ ಇದೀಗ ತಮ್ಮದೇ ಓಟಿಟಿ ಫ್ಲ್ಯಾಟ್ ಫಾರ್ಮ್ ಆರಂಭಿಸಲು ಮುಂದಾಗಿದ್ದಾರೆ. 'ನಮಿತಾ ಥಿಯೇಟರ್‌' ಹೆಸರಿನ ಓಟಿಟಿಯಲ್ಲಿ ಕಿರುಚಿತ್ರ, ನೈಜ ಘಟನೆ ಆಧಾರಿತ ಸಿನಿಮಾಗಳು ಹಾಗೂ ಹೊಸತನ ಇರುವ ವಿಷಯಗಳಿಗೆ ಮೊದಲ ಆದ್ಯತೆಯಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video