Asianet Suvarna News Asianet Suvarna News

ಗುಡ್‌ ನ್ಯೂಸ್: ಅಭಿಮಾನಿಗಳನ್ನು ಮನೋರಂಜಿಸಲು ರೆಡಿಯಾದ ಮೇಘನಾ ರಾಜ್!

ಸ್ಯಾಂಡಲ್‌ವುಡ್‌ ಬ್ಯೂಟಿಫುಲ್ ನಟಿ, ಸೂಪರ್ ಮಾಮ್ ಮೇಘನಾ ರಾಜ್‌ ಪುತ್ರನಿಗೆ 9 ತಿಂಗಳಾದ ಬಳಿಕ ಕ್ಯಾಮೆರಾ ಎದುರಿಸುತ್ತಿದ್ದಾರೆ. ಸ್ಕ್ರಿಪ್ಟ್  ಓದುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಮೇಘನಾ ಕಮ್‌ ಬ್ಯಾಕ್‌ ವಿಚಾರ ಕೇಳಿ ಚಿತ್ರರಂಗದ ಆಪ್ತರು ಶುಭ ಹಾರೈಸಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories