Asianet Suvarna News Asianet Suvarna News

ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ ಡೈಸಿ ಬೋಪಣ್ಣ ವಿಡಿಯೋ ವೈರಲ್!

10 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿಸಿದಿರುವ ನಟಿ ಡೈಸಿ ಬೋಪಣ್ಣ ಸಂಸಾರಿ ಆಗಿ ಸುಖ ದಾಂಪತ್ಯ  ಜೀವನ ನಡೆಸುತ್ತಿದ್ದಾರೆ. ಈ ನಡುವೆ ಡಾ. ರಾಜ್‌ಕುಮಾರ್ ಅವರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಣ್ಣಾವ್ರ ಅಭಿನಯ, ಅವರ ಸಿನಿಮಾಗಳಲ್ಲಿ ಯಾವುದು ಸಖತ್ ಇಷ್ಟ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories