Tagaru Palya ಧನಂಜಯ್- ನಾಗಭೂಷಣ್‌ ಫ್ಯಾನ್‌ ನಾನು: ಚಂದ್ರಕಲಾ

'ಸಿನಿಮಾ ಟೈಟಲ್ ಟಗರು ಪಲ್ಯ ನನಗೆ ತುಂಬಾನೇ ಇಷ್ಟ ಅಯ್ತು ಜೊತೆಗೆ ಡಾಲಿ ಪಿಕ್ಚರ್ಸ್‌ ಸಿನಿಮಾದಲ್ಲಿ ಆಕ್ಟ್‌ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟ ವಿಚಾರ. ಮೊದಲಿನಿಂದಲ್ಲೂ ಧನಂಜಯ್ ಮತ್ತು ನಾಗಭೂಷನ್‌ ಫ್ಯಾನ್ ನಾನು. ಪ್ರೇಮ್ ಸರ್ ಮಗಳನ್ನು ನಾಯಕಿ ಮಾಡುತ್ತಿರುವುದಕ್ಕೆ ನಿಜಕ್ಕೂ ಖುಷಿ ಇದೆ. ತಾರಮ್ಮ ಅವರ ಅತ್ತಿಗೆ ಕ್ಯಾರೆಕ್ಟ್‌ ಮಾಡುತ್ತಿರುವೆ ಎಂದು ಚಂದ್ರಕಲಾ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

'ಸಿನಿಮಾ ಟೈಟಲ್ ಟಗರು ಪಲ್ಯ ನನಗೆ ತುಂಬಾನೇ ಇಷ್ಟ ಅಯ್ತು ಜೊತೆಗೆ ಡಾಲಿ ಪಿಕ್ಚರ್ಸ್‌ ಸಿನಿಮಾದಲ್ಲಿ ಆಕ್ಟ್‌ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟ ವಿಚಾರ. ಮೊದಲಿನಿಂದಲ್ಲೂ ಧನಂಜಯ್ ಮತ್ತು ನಾಗಭೂಷನ್‌ ಫ್ಯಾನ್ ನಾನು. ಪ್ರೇಮ್ ಸರ್ ಮಗಳನ್ನು ನಾಯಕಿ ಮಾಡುತ್ತಿರುವುದಕ್ಕೆ ನಿಜಕ್ಕೂ ಖುಷಿ ಇದೆ. ತಾರಮ್ಮ ಅವರ ಅತ್ತಿಗೆ ಕ್ಯಾರೆಕ್ಟ್‌ ಮಾಡುತ್ತಿರುವೆ ಎಂದು ಚಂದ್ರಕಲಾ ಮಾತನಾಡಿದ್ದಾರೆ.

TAGARU PALYA ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನೆಂದು ರಿವೀಲ್ ಮಾಡಿದ ಅಮೃತಾ ಪ್ರೇಮ್

Related Video