Spooky College ಕಥೆಯ ಒನ್ ಲೈನ್‌ ಈ ಹಾಡಿನಲ್ಲಿದೆ; ಒಮ್ಮೆ ಕೇಳಿ...

ಮೆಲ್ಲುಸಿರೆ ಸವಿ ಗಾನ ಹಾಡಿನಲ್ಲಿ ಸ್ಪೂಕಿ ಕಾಲೇಜ್‌ ಚಿತ್ರದ ಕಥೆ ಒನ್‌ ಲೈನ್ ಸ್ಟೋರಿಯನ್ನು ಹೇಳುತ್ತದೆ. ಇದೊಂದು ಹಾರರ್ ಆಂಡ್ ಸೈಕಾಲಜಿಕಲ್ ಸಿನಿಮಾ. ಹಳೆ ಹಾಡನ್ನು ಕೆಟ್ಟದಾಗಿ ತೋರಿಸದೆ ಸಿಂಪಲ್ ಆಗಿ ತೋರಿಸಿದ್ದಾರೆ, ರೇಷ್ಮಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ ಕೂಡ ಎಂದು ನಟ ವಿವೇಕ್ ಸಿಂಹ್ ಮಾತನಾಡಿದ್ದಾರೆ.  

Share this Video
  • FB
  • Linkdin
  • Whatsapp

ಮೆಲ್ಲುಸಿರೆ ಸವಿ ಗಾನ ಹಾಡಿನಲ್ಲಿ ಸ್ಪೂಕಿ ಕಾಲೇಜ್‌ ಚಿತ್ರದ ಕಥೆ ಒನ್‌ ಲೈನ್ ಸ್ಟೋರಿಯನ್ನು ಹೇಳುತ್ತದೆ. ಇದೊಂದು ಹಾರರ್ ಆಂಡ್ ಸೈಕಾಲಜಿಕಲ್ ಸಿನಿಮಾ. ಹಳೆ ಹಾಡನ್ನು ಕೆಟ್ಟದಾಗಿ ತೋರಿಸದೆ ಸಿಂಪಲ್ ಆಗಿ ತೋರಿಸಿದ್ದಾರೆ, ರೇಷ್ಮಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ ಕೂಡ ಎಂದು ನಟ ವಿವೇಕ್ ಸಿಂಹ್ ಮಾತನಾಡಿದ್ದಾರೆ.

Spooky College ಮಾಡ್ರನ್ 'ಮೆಲ್ಲುಸಿರೆ ಸವಿ ಗಾನ ಹಾಡು' ಚಿತ್ರೀಕರಣ ಎಷ್ಟು ಕಷ್ಟವಿತ್ತು?

Related Video