ಕೊರೋನಾ ಲಾಕ್‌ಡೌನ್‌ನಿಂದ ಕೃಷಿಕನಾದ ರಿಯಲ್‌ ಸ್ಟಾರ್‌ ಉಪೇಂದ್ರ!

ಮಹಾಮಾರಿ ಕೊರೋನಾ ವೈರಸ್‌ನಿಂದ ದೇಶವೇ ಲಾಕ್‌ಡೌನ್‌ ಆಗಿ ಜನರೆಲ್ಲಾ ಮನೆಯಲ್ಲಿ ಲಾಕ್‌ ಆಗಿದ್ದಾರೆ. ಇನ್ನು ಚಿತ್ರೀಕರಣ, ಕಾರ್ಯಕ್ರಮ ಅಂತ ಸದಾ ಬ್ಯುಸಿಯಾಗಿರುವ  ಸ್ಟಾರ್‌ಗಳು ಈಗ ಫ್ಯಾಮಿಲಿ ಜೊತೆ ಟೈಂ ಸ್ಪೆಂಡ್‌ ಮಾಡುತ್ತಿದ್ದಾರೆ.
 
Share this Video
  • FB
  • Linkdin
  • Whatsapp

ಮಹಾಮಾರಿ ಕೊರೋನಾ ವೈರಸ್‌ನಿಂದ ದೇಶವೇ ಲಾಕ್‌ಡೌನ್‌ ಆಗಿ ಜನರೆಲ್ಲಾ ಮನೆಯಲ್ಲಿ ಲಾಕ್‌ ಆಗಿದ್ದಾರೆ. ಇನ್ನು ಚಿತ್ರೀಕರಣ, ಕಾರ್ಯಕ್ರಮ ಅಂತ ಸದಾ ಬ್ಯುಸಿಯಾಗಿರುವ ಸ್ಟಾರ್‌ಗಳು ಈಗ ಫ್ಯಾಮಿಲಿ ಜೊತೆ ಟೈಂ ಸ್ಪೆಂಡ್‌ ಮಾಡುತ್ತಿದ್ದಾರೆ.

ಲಾಕ್‌ಡೌನ್: ಬಿಡುವಿನ ಸಮಯದಲ್ಲಿ ಪ್ರಿಯಾಂಕ ಮಕ್ಕಳಿಗೆ ಏನ್ ಹೇಳ್ಕೊಡ್ತಿದ್ದಾರೆ ನೋಡಿ!

ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್ ಈಗ ರೈತನಾಗಿ ಬದಲಾಗಿದ್ದಾರೆ, ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainmet 

Related Video