ಕೊಪ್ಪಳದಲ್ಲಿ ನಟ ಶ್ರೀಕಾಂತ್; ನನಗೆ ಡಾ ರಾಜ್‌ಕುಮಾರ್ ಮತ್ತು ಶಿವಣ್ಣ ಸ್ಫೂರ್ತಿ
ಬಹುಭಾಷಾ ನಟ ಶ್ರೀಕಾಂತ್ ಮತ್ತು ಜೇಮ್ಸ್ ಚಿತ್ರತಂಡ ಕೊಪ್ಪಳದಲ್ಲಿರುವ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿದ್ದಾರೆ. ನಾನು ಸಿನಿಮಾ ರಂಗಕ್ಕೆ ಬರುವುದಕ್ಕೆ ಕಾರಣವೇ ಡಾ.ರಾಜ್‌ಕುಮಾರ್, ತಪ್ಪದೆ ಶಿವರಾಜ್‌ಕುಮಾರ್ ಸಿನಿಮಾ ನೋಡುತ್ತಿದ್ದೆ ಅವರೇ ನನಗೆ ಸ್ಪೂರ್ತಿ ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವದಕ್ಕೆ ನಾನು ಅವಕಾಶ ಪಡೆದುಕೊಂಡಿರುವುದು ನನ್ನ ಭಾಗ್ಯ ಎಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment