'ಗೀತಾ'ಗಾಗಿ ಹೇರ್ ಸ್ಟೈಲಿಸ್ಟ್ ಆದ 'ಶಿವ': ಇದು 'ಜನುಮದ ಜೋಡಿ' ಅಂದ್ರು ಜನ್ರು

ನಟ ಶಿವರಾಜ್ ಕುಮಾರ್ ತಮ್ಮ ಪತ್ನಿ  ಗೀತಾ ಅವರನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಸಾಕ್ಷಿಯೊಂದು ಸಿಕ್ಕಿದೆ. ಅದರ ಡಿಟೇಲ್ಸ್ ಇಲ್ಲಿದೆ.

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮನೆಯಲ್ಲಿ ತಮ್ಮ ಪತ್ನಿ ಗೀತಾ ಅವರಿಗೆ ಹೇರ್ ಸ್ಟೈಲ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಗಂಡ ಹೆಂಡತಿ ಅಂದ್ರೆ ಹೀಗೆ ಇರಬೇಕು. ಆದರ್ಶ ದಂಪತಿ ಅಂದ್ರೆ ಇವರೇ ಅಂತ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಶಿವಣ್ಣ, ಗೀತಾರನ್ನು ಅತಿಯಾಗಿ ಪ್ರೀತಿಸುತ್ತಾರೆ. ನನಗೆ ಮತ್ತೊಬ್ರು ಅಮ್ಮ ಗೀತಾ, ಅವಳು ಪತ್ನಿಯಾಗಿ ಪ್ರೀತಿ ಕೊಟ್ಟಿದ್ದಾರೆ ಎಂದು ಶಿವಣ್ಣ ಅನೇಕ ಸಾರಿ ಹೇಳಿದ್ದಾರೆ.

Related Video