ಶಿವಣ್ಣನ ಅಸಲಿ ಹೆಸರೇನು, ಅಣ್ಣಾವ್ರು ಇಟ್ಟ ಹೆಸರನ್ನು ಬದಲಾಯಿಸಿದ್ದೇಕೆ?
ಶಿವರಾಜ್ ಕುಮಾರ್ ಅಸಲಿ ಹೆಸರು ಏನು ಅಂತ ಯಾರಿಗೂ ಗೊತ್ತಿಲ್ಲ. ಇತ್ತೀಚಿಗಷ್ಟೆ ಶಿವಣ್ಣ ತನ್ನ ನಿಜವಾದ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಅಣ್ಣಾವ್ರು ನಾಮಕರಣ ಮಾಡಿದ್ದ ಮಾಡಿದ್ದ ಹೆಸರನ್ನು ಬದಲಾಯಿಸಿ ಶಿವರಾಜ್ ಕುಮಾರ್ ಇಡಲಾಗಿದೆ. ಅಂದಹಾಗೆ ಪಾಸ್ ಪೋರ್ಟ್, ಆಧಾರ್ ಕಾರ್ಡ್, ಚೆಕ್ ಬುಕ್ ಸೇರಿದಂತೆ ಎಲ್ಲಾ ಕಡೆ ಶಿವಣ್ಣ ಅಸಲಿ ಹೆಸರೇ ಇದೆ. ಅಂದಹಾಗೆ ಶಿವಣ್ಣ ನಿಜವಾದ ಹೆಸರು ನಾಗರಾಜು ಶಿವಪುಟ್ಟಸ್ವಾಮಿ. ಶಿವಣ್ಣ ಫ್ರೆಂಡ್ಸ್ ಎಲ್ಲರೂ ಇಂದಿಗೂ ಎಂ ಎಸ್ ಪುಟ್ಟಸ್ವಾಮಿ, ಪುಟ್ಟು ಅಂತನೆ ಕರಿತಾರಂತೆ.ಈ ಬಗ್ಗೆ ಸ್ವತಃ ಶಿವಣ್ಣ ಬಹಿರಂಗ ಪಡಿಸಿದ್ದಾರೆ. ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ಶಿವರಾಜ್ ಕುಮಾರ್ ಎಂದು ಬದಲಾಯಿಸಲಾಯಿತು.