Asianet Suvarna News Asianet Suvarna News

Kantara ಸಿನಿಮಾದಲ್ಲಿ ಪಂಜುರ್ಲಿ ಹಾಗೂ ಗುಳಿಗನನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?

'ನನ್ನ ಪ್ರತಿ ಸಿನಿಮಾಗೂ ಮಂಗಳೂರಿನ ಜನರು ತುಂಬಾನೇ ಸಪೋರ್ಟ್‌ ಮಾಡಿದ್ದಾರೆ. ನಾನು ಪಂಜುರ್ಲಿ ಮತ್ತು ಗುಳಿಗನನ್ನೇ ಆಯ್ಕೆ ಮಾಡಲು ಕಾರಣ ಇದೆ. ತಾಯಿ ಅಷ್ಟು ವಾತ್ಸಲ್ಯ ಮಾವನಷ್ಟು ಧೈರ್ಯ ಕೊಡುವ ಎರಡು ಲಕ್ಷ ಇರುವ ದೈವ ಅಂದ್ರೆ ಪಂಜುರ್ಲಿ. ಗುಳಿಗ ಕ್ಷೇತ್ರ ಪಾಲಕನಾಗಿ ಗಡಿ ಕಾಯುವವನು ಹೀಗಾಗಿ ಈ ಎರಡು ದೈವಗಳು ಸಿನಿಮಾಗೆ ಸೂಕ್ತವಾಗುತ್ತದೆ ಎಂದು ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
 
Oct 7, 2022, 12:27 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment