Tribble Riding ಪೇಮೆಂಟ್ ಹೇಳಿದ್ದಕ್ಕೆ ಕೊರೋನಾ ಕಡಿಮೆ ಮಾಡ್ಕೊಳಿ ಅಂದ್ರು ನಿರ್ಮಾಪಕರು: ರವಿಶಂಕರ್

ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ರಂಗು ಹೆಚ್ಚಿಸಲು ರಂಗಾಯಣ ರಘು, ಸಾಧು ಕೋಕಿಲ ಜೊತೆಗೆ ರವಿಶಂಕರ್ ಅಭಿನಯಿಸಿದ್ದಾರೆ.  ಕೊರೋನಾ ಹಿಂದೆ ಮಧ್ಯೆ ಮತ್ತು ಆದ್ಮೇಲೆ ಮಾಡಿರುವ ಸಿನಿಮಾ ಮರೆತು ಬಿಟ್ಟಿದ್ದೀವಿ...ಕೊಟ್ಟಿದ ಮೂರು ದಿನ ಶೆಡ್ಯೂಲ್‌ನಲ್ಲಿ ಎರಡು ದಿನ ರೈಡ್ ಚೆನ್ನಾಗಿತ್ತು ಎಂದು ರವಿಶಂಕರ್ ಮಾತನಾಡಿದ್ದಾರೆ.
 
Share this Video
  • FB
  • Linkdin
  • Whatsapp

ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ರಂಗು ಹೆಚ್ಚಿಸಲು ರಂಗಾಯಣ ರಘು, ಸಾಧು ಕೋಕಿಲ ಜೊತೆಗೆ ರವಿಶಂಕರ್ ಅಭಿನಯಿಸಿದ್ದಾರೆ. ಕೊರೋನಾ ಹಿಂದೆ ಮಧ್ಯೆ ಮತ್ತು ಆದ್ಮೇಲೆ ಮಾಡಿರುವ ಸಿನಿಮಾ ಮರೆತು ಬಿಟ್ಟಿದ್ದೀವಿ...ಕೊಟ್ಟಿದ ಮೂರು ದಿನ ಶೆಡ್ಯೂಲ್‌ನಲ್ಲಿ ಎರಡು ದಿನ ರೈಡ್ ಚೆನ್ನಾಗಿತ್ತು ಎಂದು ರವಿಶಂಕರ್ ಮಾತನಾಡಿದ್ದಾರೆ.

TRIBBLE RIDING ನಾನು ಸಾಧು ಅಣ್ಣ ತಮ್ಮ ಅಂತೆ, ನಮ್ಮಪ್ಪ ಮೋಸ ಮಾಡಿದ್ರಾ ಅವ್ರು ಮಾಡಿದ್ರಾ: ರಂಗಾಯಣ ರಘು

Related Video