ಎಸ್‌ಪಿಬಿ ಕುಟುಂಬದ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ ಮಾತುಗಳಿದು!

ಭಾರತೀಯ ಚಿತ್ರರಂಗ ಕಂಡ ಲೆಜೆಂಡರಿ ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ. ಎಲ್ಲಾ ಸ್ಟಾರ್‌ ಸಿನಿಮಾಗಳಲ್ಲೂ ಎಸ್‌ಪಿಬಿ ಅವರ ಧ್ವನಿ ತಪ್ಪದೇ ಕೇಳಬಹುದು. ಅದರಲ್ಲೂ ರಾಜ್‌ಕುಮಾರ್‌ ಅವರ ಕುಟುಂಬದ ಜೊತೆ ಅವರಿಗಿದ್ದ ಸಂಬಂಧದ ಬಗ್ಗೆ ನಟ ರಾಘವೇಂದ್ರ ರಾಜ್‌ಕುಮಾರ್‌  ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಭಾರತೀಯ ಚಿತ್ರರಂಗ ಕಂಡ ಲೆಜೆಂಡರಿ ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ. ಎಲ್ಲಾ ಸ್ಟಾರ್‌ ಸಿನಿಮಾಗಳಲ್ಲೂ ಎಸ್‌ಪಿಬಿ ಅವರ ಧ್ವನಿ ತಪ್ಪದೇ ಕೇಳಬಹುದು. ಅದರಲ್ಲೂ ರಾಜ್‌ಕುಮಾರ್‌ ಅವರ ಕುಟುಂಬದ ಜೊತೆ ಅವರಿಗಿದ್ದ ಸಂಬಂಧದ ಬಗ್ಗೆ ನಟ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video