Asianet Suvarna News Asianet Suvarna News

ಬಾಡಿಗಾರ್ಡ್‌ಗೆ ಬಿರಿಯಾನಿ ಮಾಡಿಕೊಟ್ಟು ಬಹು ದಿನಗಳ ಆಸೆ ಈಡೇರಿಸಿದ ಕಿಚ್ಚ ಸುದೀಪ್!

Jul 25, 2021, 4:33 PM IST

ಹಲವು ವರ್ಷಗಳಿಂದ ಕಿಚ್ಚ ಸುದೀಪ್‌ಗೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ಕಿರಣ್‌ ಒಂದು ಸರ್ಪ್ರೈಸಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಸ್ವತಃ ಕಿಚ್ಚ ಮನೆಯಲ್ಲಿ ಮಟನ್ ಬಿರಿಯಾನಿ ತಯಾರಿಸಿ ಕಿರಣ್‌ಗೆ ಉಪಚಾರ ಮಾಡಿದ್ದಾರೆ. ಈ ಹಿಂದೆ ಕಿರಣ್‌ ಹುಟ್ಟುಹಬ್ಬಕ್ಕೆ ಬುಲೆಟ್‌ ಬೈಕ್‌ ಕೂಡ ಗಿಫ್ಟ್‌ ನೀಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories