ವಿಕ್ರಾಂತ್ ರೋಣಗೆ ಡಿಫರೆಂಟ್ ಫೋಟೋ ಶೂಟ್ ಮಾಡಿಸಿದ ಸುದೀಪ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಪಾತ್ರಧಾರಿಗಳ ಹೆಸರು, ಟ್ರೈಲರ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ತಂಡ, ಇದೀಗ ಸುದೀಪ್ ಮತ್ತೊಂದು ಲುಕ್ ರಿವೀಲ್ ಮಾಡಿದ್ದಾರೆ. 'ಇದು ನಮ್ಮ ಸ್ಮಾರ್ಟ್ ಕಿಚ್ಚ' ಎಂದು ನೆಟ್ಟಿಗರು ಲುಕ್ ಹೊಗಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment