Asianet Suvarna News Asianet Suvarna News

'ಲವ್ ಮಾಕ್‌ಟೈಲ್‌' ನಲ್ಲಿ ಕಿಚ್ಚ ಸುದೀಪ್

Jan 18, 2020, 3:50 PM IST

ಲವ್ ಮಾಕ್ಟೈಲ್, ಡಾರ್ಲಿಂಗ್ ಕೃಷ್ಣ ನಟಿಸಿ ಡೈರೆಕ್ಟ್ ಮಾಡ್ತಿರೋ ಸಿನಿಮಾ. ಈಗಾಗಲೇ ಶುಟೀಂಗ್ ಮುಗಿಸಿ  ತೆರೆಗೆ ಬರಲು ಸಿದ್ದವಾಗಿರೋ  ಚಿತ್ರಕ್ಕೆ ಕಿಚ್ಚನ ಸಾಥ್ ಸಿಕ್ಕಿದೆ. ಅದಷ್ಟೇ ಅಲ್ಲದೆ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್‌ಗಳನ್ನು ಸುದೀಪ್  ತೆಗೆದುಕೊಂಡಿದ್ದಾರೆ. 

ಯಶ್‌ 'ರಾಕಿಂಗ್ ಸ್ಟಾರ್' ಟೈಟಲ್ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ..!

ಲವ್ ಮಾಕ್ ಟೈಲ್  ಟ್ರೇಲರ್ ನಿಂದ ಭಾರೀ ಸದ್ದು ಮಾಡುತ್ತಿರುವ ಸಿನಿಮಾ. ನಟ ಡಾರ್ಲಿಂಗ್ ಕೃಷ್ಣ ನಟಿಸಿರುವ ಹಾಗೂ ನಿರ್ದೇಶನದ  ಚೊಚ್ಚಲ  ಚಿತ್ರ ಇದಾಗಿದೆ. ಇತ್ತೀಚಿಗಷ್ಟೇ ಸಿನಿಮಾ ಸಾಂಗ್ ರಿಲೀಸ್ ಆಗಿದ್ದು ಕಿಚ್ಚ ಸುದೀಪ್ ಹಾಡುಗಳನ್ನ ರಿಲೀಸ್ ಮಾಡುವ ಮೂಲಕ ಸಿನಿಮಾ ಟೀಂಗೆ ಸಾಥ್ ಕೊಟ್ಟಿದ್ದಾರೆ. ಚಿತ್ರದ ಬಗ್ಗೆ ಸುದೀಪ್ ಮಾತುಗಳಿವು.