ಮಲಯಾಳಂನಿಂದ ಕನ್ನಡದ ಸೊಸೆಯಾಗಿ 25 ವರ್ಷ; ಇದು ಪ್ರಿಯಾ-ಕಿಚ್ಚ ಸುದೀಪ್‌ ದಾಂಪತ್ಯ ಗೀತೆ

ಕಿಚ್ಚ ಸುದೀಪ್ & ಪ್ರಿಯಾ ಸ್ಯಾಂಡಲ್​ವುಡ್ ಆದರ್ಶ ದಂಪತಿಗಳು. ಈ ಜೋಡಿಯ ದಾಂಪತ್ಯಕ್ಕೀಗ 25 ವರ್ಷಗಳು ತುಂಬಿವೆ. ಹೌದು ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಮದುವೆ ವಾರ್ಷಿಕೋತ್ಸವದ ಸೆಲೆಬ್ರೇಷನ್ ನಡೆದಿದೆ. ತನ್ನ ಪಾಲಿನ ಭಾಗ್ಯ ದೇವತೆಗೆ ಕಿಚ್ಚ ವಿಶೇಷ ಉಡುಗೊರೆ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ & ಪ್ರಿಯಾ ಸ್ಯಾಂಡಲ್​ವುಡ್ ಆದರ್ಶ ದಂಪತಿಗಳು. ಈ ಜೋಡಿಯ ದಾಂಪತ್ಯಕ್ಕೀಗ 25 ವರ್ಷಗಳು ತುಂಬಿವೆ. ಕಿಚ್ಚನ ಈ ಸ್ಪೆಷಲ್ ಮೂಮೆಂಟ್​ನ ಮತ್ತಷ್ಟು ಸ್ಪೆಷಲ್ ಮಾಡಿದ್ದು ಬಿಗ್ ಬಾಸ್. ಹೌದು ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಮದುವೆ ವಾರ್ಷಿಕೋತ್ಸವದ ಸೆಲೆಬ್ರೇಷನ್ ನಡೆದಿದೆ. ತನ್ನ ಪಾಲಿನ ಭಾಗ್ಯ ದೇವತೆಗೆ ಕಿಚ್ಚ ವಿಶೇಷ ಉಡುಗೊರೆ ಕೊಟ್ಟಿದ್ದಾರೆ.

Related Video