ಕಾಗೆ ಮೊಟ್ಟೆ ಹಿಡಿದು ಬಂದ ನಟ ಜಗ್ಗೇಶ್ ಹಿರಿಯ ಪುತ್ರ ಗುರು ರಾಜ್!
ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಹಿರಿಯ ಪುತ್ರ ಗುರು ರಾಜ್ ನಟನಗೆಯ ಕಾಗೆ ಮೊಟ್ಟೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರತಂಡ ನಡೆಸಿದ ಪ್ರೆಸ್ ಮೀಟ್‌ನಲ್ಲಿ ಪುತ್ರನಿಗೆ ಜಗ್ಗೇಶ್ ಶುಭ ಹಾರೈಸಿದ್ದಾರೆ. ಟೈಟಲ್ ಇಷ್ಟೊಂದು ಡಿಫರೆಂಟ್ ಆಗಿದೆ ಅಂದ್ಮೇಲೆ ಸಿನಿಮಾ ಹೇಗಿರ್ಬೋದು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment