ನಟ ಗಣೇಶ್ 'ತ್ರಿಬಲ್ ರೈಡಿಂಗ್' ಟೀಸರ್ ವೈರಲ್!

ಸ್ಯಾಂಡಲ್‌ವುಡ್‌ನಲ್ಲಿ ಗಾಳಿಪಟ ಹಾರಿಸುತ್ತಿರುವ ನಟ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ  'ತ್ರಿಬಲ್ ರೈಡಿಂಗ್' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಲವ್, ಎಮೋಷನ್,ಕಾಮಿಡಿ ಮತ್ತು ಆಕ್ಷನ್ ಧಮಾಕಾ ಹೊಂದಿರುವ ಈ ಚಿತ್ರ ಹಿಟ್ ಆಗೋದು ಗ್ಯಾರಂಟಿ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ಗಾಳಿಪಟ ಹಾರಿಸುತ್ತಿರುವ ನಟ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ 'ತ್ರಿಬಲ್ ರೈಡಿಂಗ್' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಲವ್, ಎಮೋಷನ್,ಕಾಮಿಡಿ ಮತ್ತು ಆಕ್ಷನ್ ಧಮಾಕಾ ಹೊಂದಿರುವ ಈ ಚಿತ್ರ ಹಿಟ್ ಆಗೋದು ಗ್ಯಾರಂಟಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video