'ನಟಭಯಂಕರ' ಹೀರೋಗೆ 'ಭರ್ಜರಿ' ಹುಡುಗನ ಸಾಥ್!
ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಮುಂದಿನ ಚಿತ್ರ 'ನಟಭಯಂಕರ' ಈಗಾಗಲೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಮುಂದಿನ ಚಿತ್ರ 'ನಟಭಯಂಕರ' ಈಗಾಗಲೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಚಿತ್ರಗಳು: 'ಇನ್ಮೇಲೆ ಕುರಿ ಕೊಟ್ಟಿಗೆಲಿ ಇರಲ್ಲ, ಬಂಗಲೆಯಲ್ಲಿ ಇರುತ್ತೆ'...!
ಚಿತ್ರದ ಮೇಕಿಂಗ್ ನೋಡಿದ ಫಿದಾ ಆದ ಧ್ರುವ ಪ್ರಮುಖ ಪಾತ್ರಧಾರಿಗಳನ್ನು ಇಂಟ್ರಡಕ್ಷನ್ ಮಾಡಿದ್ದಾರೆ. ಅದರ ತುಣುಕು ಇಲ್ಲಿದೆ ನೋಡಿ............
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment