ಹನುಮ ಭಕ್ತನಿಗೆ ಸಿಕ್ತು ಶ್ರೀರಾಮನ ಆಶೀರ್ವಾದ; ಕರಾಬು ಸೂಪರ್ ಹಿಟ್!

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರೂ ಮಾಡದ ದಾಖಲೆಯನ್ನು ಮಾಡುವುದಕ್ಕೆ ಕಾರಣವೇ ಆಂಜನೇಯನಂತೆ. ಹೌದು ಅಯೋಧ್ಯೆಯಲ್ಲಿ ಶ್ರೀರಾಮನ ಪೂಜೆ ನಡೆಯುತ್ತಿದ್ದರೆ, ಇತ್ತ ಹನುಮ ಭಕ್ತ ಧ್ರುವ ಸರ್ಜಾಗೆ ಅದೃಷ್ಟ ಒಲಿದಿದೆ. ಪೊಗರು ಚಿತ್ರದ 'ಕರಾಬು' ಹಾಡು 10 ಕೋಟಿ ವೀಕ್ಷಣೆ ಮುಟ್ಟಿದೆ.  Rapper ಚಂದನ್ ಶೆಟ್ಟಿ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ಗೆ ಸಿಗುತ್ತಿದೆ ನೆಟ್ಟಿಗರಿಂದ ಮೆಚ್ಚುಗೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರೂ ಮಾಡದ ದಾಖಲೆಯನ್ನು ಮಾಡುವುದಕ್ಕೆ ಕಾರಣವೇ ಆಂಜನೇಯನಂತೆ. ಹೌದು ಅಯೋಧ್ಯೆಯಲ್ಲಿ ಶ್ರೀರಾಮನ ಪೂಜೆ ನಡೆಯುತ್ತಿದ್ದರೆ, ಇತ್ತ ಹನುಮ ಭಕ್ತ ಧ್ರುವ ಸರ್ಜಾಗೆ ಅದೃಷ್ಟ ಒಲಿದಿದೆ. ಪೊಗರು ಚಿತ್ರದ 'ಕರಾಬು' ಹಾಡು 10 ಕೋಟಿ ವೀಕ್ಷಣೆ ಮುಟ್ಟಿದೆ. Rapper ಚಂದನ್ ಶೆಟ್ಟಿ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ಗೆ ಸಿಗುತ್ತಿದೆ ನೆಟ್ಟಿಗರಿಂದ ಮೆಚ್ಚುಗೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video