ತಮಿಳು ನಾಡು ನಿಯೋಜಿತ ಸಿಎಂ ಮತ್ತು ನಟ ಶಿವಣ್ಣ ಕುಚಿಕು ಫ್ರೆಂಡ್ಸ್; ಅವರಿಬ್ಬರ ಸ್ನೇಹ ಹೀಗಿತ್ತು!

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯದಲ್ಲೂ ಸ್ನೇಹಿತರಿದ್ದಾರೆ. ಅದರಲ್ಲೂ ಹಳೇ ಸ್ನೇಹಿತ ಸಂಪರ್ಕವನ್ನು ಇಂದಿಗೂ ಕಳೆದುಕೊಂಡಿಲ್ಲ, ಆಗಾಗ ಅವರನ್ನು ಭೇಟಿ ಮಾಡೋದು, ಮನೆಗೆ ಕರೆಸಿಕೊಳ್ಳುವುದು ನಡೆಯುತ್ತಲೇ ಇರುತ್ತೆ. ತಮಿಳುನಾಡು ನಿಯೋಜಿತ ಸಿಎಂ ಸ್ಟಾಲಿನ್‌ ಹಾಗೂ ಶಿವಣ್ಣ ಬಾಲ್ಯ ಸ್ನೇಹಿತರಂತೆ. ಅವರಿಬ್ಬರ ಸ್ನೇಹದ ಬಗ್ಗೆ ಇದೆ ಈ ವಿಡಿಯೋ...
 
Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯದಲ್ಲೂ ಸ್ನೇಹಿತರಿದ್ದಾರೆ. ಅದರಲ್ಲೂ ಹಳೇ ಸ್ನೇಹಿತ ಸಂಪರ್ಕವನ್ನು ಇಂದಿಗೂ ಕಳೆದುಕೊಂಡಿಲ್ಲ, ಆಗಾಗ ಅವರನ್ನು ಭೇಟಿ ಮಾಡೋದು, ಮನೆಗೆ ಕರೆಸಿಕೊಳ್ಳುವುದು ನಡೆಯುತ್ತಲೇ ಇರುತ್ತೆ. ತಮಿಳುನಾಡು ನಿಯೋಜಿತ ಸಿಎಂ ಸ್ಟಾಲಿನ್‌ ಹಾಗೂ ಶಿವಣ್ಣ ಬಾಲ್ಯ ಸ್ನೇಹಿತರಂತೆ. ಅವರಿಬ್ಬರ ಸ್ನೇಹದ ಬಗ್ಗೆ ಇದೆ ಈ ವಿಡಿಯೋ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video