ನಿಖಿಲ್‌ ಕುಮಾರಸ್ವಾಮಿ ಭಾವೀ ಪತ್ನಿಗೆ ಈ ಕೆಲಸ ಬೇಕಂತೆ!

ನಿಶ್ಚಿತಾರ್ಥ ಮಾಡಿಕೊಂಡು, ದೇಶದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕೈ ಹಿಡಿಯಲು ಹೊರಟಿರುವ ರೇವತಿಗೆ ಕೆರೀರ್ ಬಗ್ಗೆ ತಮ್ಮದೇ ಆದ ಕನಸುಗಳಿವೆ. ರೇವತಿ Architectureನಲ್ಲಿ ಪದವಿ ಪಡೆದಿದ್ದಾರೆ. ಎಂಜಿನಿಯರಿಂಗ್ ಪದವಿಯೊಂದಿಗೆ ತಮ್ಮ ನೆಚ್ಚಿನ ಜ್ಯುವೆಲರಿ ಡಿಸೈನಿಂಗ್‌ ಕೋರ್ಸನ್ನೂ ಮಾಡಿದ್ದಾರಂತೆ. ಕೋರ್ಸಿನ ಸರ್ಟಿಫಿಕೇಟ್ ಪಡೆದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಿಖಿಲ್ ಭಾವೀ ಪತ್ನಿ.
 

First Published Feb 13, 2020, 4:01 PM IST | Last Updated Feb 13, 2020, 5:35 PM IST

ನಿಶ್ಚಿತಾರ್ಥ ಮಾಡಿಕೊಂಡು, ದೇಶದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕೈ ಹಿಡಿಯಲು ಹೊರಟಿರುವ ರೇವತಿಗೆ ಕೆರೀರ್ ಬಗ್ಗೆ ತಮ್ಮದೇ ಆದ ಕನಸುಗಳಿವೆ. ರೇವತಿ Architectureನಲ್ಲಿ ಪದವಿ ಪಡೆದಿದ್ದಾರೆ.

ನಿಖಿಲ್ ರೇವತಿಗೆ ಹಾಕಿರುವ ಉಂಗುರದ ಬೆಲೆ ಇಷ್ಟೊಂದಾ?

ಎಂಜಿನಿಯರಿಂಗ್ ಪದವಿಯೊಂದಿಗೆ ತಮ್ಮ ನೆಚ್ಚಿನ ಜ್ಯುವೆಲರಿ ಡಿಸೈನಿಂಗ್‌ ಕೋರ್ಸನ್ನೂ ಮಾಡಿದ್ದಾರಂತೆ. ಕೋರ್ಸಿನ ಸರ್ಟಿಫಿಕೇಟ್ ಪಡೆದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಿಖಿಲ್ ಭಾವೀ ಪತ್ನಿ.

ಹೆಚ್ಚಿನ ಸಿನಿಮಾ ವಿಡಿಯೋ  ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment

ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ