Asianet Suvarna News Asianet Suvarna News

'ಸಲಗ' ಡೈಲಾಗ್ ಹಿಂದಿನ ಮಾಸ್ಟರ್ ಮೈಂಡ್ 'ಮಾಸ್ತಿ'!

Oct 3, 2021, 3:51 PM IST

ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಸಲಗ ವಿಜಯದಶಮಿ ಹಬ್ಬದ ದಿನ ಬಿಡುಗಡೆ ಆಗುತ್ತಿದೆ.  ಚಿತ್ರದ ಖಡಕ್ ಹಾಗೂ ಮಾಸ್ ಎಲಿಮೆಂಟ್‌ಗೆ ಮ್ಯಾಚ್ ಆಗುವ ಡೈಲಾಗ್‌ಗಳನ್ನು ಬರೆದಿರುವುದು ಮಾಸ್ತಿ. ಯಾರಿದು ಮಾಸ್ಟರ್ ಮೈಂಡ್ ಮಾಸ್ತಿ, ಈ ವಿಡಿಯೋ ನೋಡಿ...  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment