ಚಿತ್ರತಂಡದವರು ಸಮಯ ಮೀರಿ ಕೆಲಸ ಮಾಡಿದ್ದಾಗ ರಕ್ಷಿತ್ ಶೆಟ್ಟಿ ಒಂದು ಮಾತು ಕೊಟ್ಟಿದ್ದರು: ಕಿರಣ್ ರಾಜ್

5 ವರ್ಷಗಳ ಕಾಲ 777 ಚಾರ್ಲಿ ಸಿನಿಮಾವನ್ನು ನಿರ್ದೇಶನ ಮಾಡಿದ ಕಿರಣ್ ರಾಜ್‌ ಯಶಸ್ಸಿನ ಹಿಂದಿರುವ ಕಥೆಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ತಡವಾದಾಗ ಚಿತ್ರತಂಡದವನು ಬೇಸರ ಮಾಡಿಕೊಂಡರೆ ಅಥವಾ ಹೊರಡಲು ಮುಂದಾದರೇ ಸ್ವತಃ ರಕ್ಷಿತ್ ಅವರೇ ಅವರೊಂದಿಗೆ ಮಾತನಾಡಿದ ಪ್ರತಿಯೊಂದು ವಿಚಾರವನ್ನು ಚರ್ಚಿಸಿ ಒಪ್ಪಿಸಿ ಕೆಲಸ ಮಾಡಿಸಿದ ಕಾರಣ 10% ಲಾಭವನ್ನು ಕೊಡುತ್ತಿದ್ದಾರೆ ಎಂದು ಕಿರಣ್ ಹೇಳಿದ್ದಾರೆ.

First Published Jul 5, 2022, 4:18 PM IST | Last Updated Jul 5, 2022, 4:18 PM IST

5 ವರ್ಷಗಳ ಕಾಲ 777 ಚಾರ್ಲಿ ಸಿನಿಮಾವನ್ನು ನಿರ್ದೇಶನ ಮಾಡಿದ ಕಿರಣ್ ರಾಜ್‌ ಯಶಸ್ಸಿನ ಹಿಂದಿರುವ ಕಥೆಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ತಡವಾದಾಗ ಚಿತ್ರತಂಡದವನು ಬೇಸರ ಮಾಡಿಕೊಂಡರೆ ಅಥವಾ ಹೊರಡಲು ಮುಂದಾದರೇ ಸ್ವತಃ ರಕ್ಷಿತ್ ಅವರೇ ಅವರೊಂದಿಗೆ ಮಾತನಾಡಿದ ಪ್ರತಿಯೊಂದು ವಿಚಾರವನ್ನು ಚರ್ಚಿಸಿ ಒಪ್ಪಿಸಿ ಕೆಲಸ ಮಾಡಿಸಿದ ಕಾರಣ 10% ಲಾಭವನ್ನು ಕೊಡುತ್ತಿದ್ದಾರೆ ಎಂದು ಕಿರಣ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment