ರಾಕಿಭಾಯ್ ಬಗ್ಗೆ ನಿಮಗೆ ತಿಳಿಯದ ಇಂಟರೆಸ್ಟಿಂಗ್ ವಿಚಾರಗಳಿವು!

ಕೆಜಿಎಫ್ ಸ್ಟಾರ್ ಯಶ್ ಸೂಪರ್‌ ಸ್ಟಾರ್ ಆದ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. ಇವರ ಮೊದಲ ಸಿನಿಮಾ  'ಮೊಗ್ಗಿನ ಮನಸು' ಯಿಂದ ಹಿಡಿದು 'ಕೆಜಿಎಫ್' ವರೆಗೆ ನಡೆದು ಬಂದ ದಾರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರು ಏನೇ ಕೆಲಸ ಮಾಡ್ಬೇಕು ಅಂದ್ರೂ ಪಕ್ಕಾ ಪ್ಲಾನಿಂಗ್‌ನಲ್ಲೇ ಮಾಡ್ತಾರೆ. ರಾಕಿಭಾಯ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ! 

Share this Video
  • FB
  • Linkdin
  • Whatsapp

ಕೆಜಿಎಫ್ ಸ್ಟಾರ್ ಯಶ್ ಸೂಪರ್‌ ಸ್ಟಾರ್ ಆದ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. ಇವರ ಮೊದಲ ಸಿನಿಮಾ 'ಮೊಗ್ಗಿನ ಮನಸು' ಯಿಂದ ಹಿಡಿದು 'ಕೆಜಿಎಫ್' ವರೆಗೆ ನಡೆದು ಬಂದ ದಾರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರು ಏನೇ ಕೆಲಸ ಮಾಡ್ಬೇಕು ಅಂದ್ರೂ ಪಕ್ಕಾ ಪ್ಲಾನಿಂಗ್‌ನಲ್ಲೇ ಮಾಡ್ತಾರೆ. ರಾಕಿಭಾಯ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ! 

ಕಾಶ್ಮೀರ ಭೂಮಿ ಮೇಲಿನ ಸ್ವರ್ಗ; ಟ್ರಿಪ್ ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್

Related Video