Lovely: ಉಡುಪಿಯಲ್ಲಿ 'ಲವ್ಲಿ' ಸಿನಿಮಾ ಶೂಟಿಂಗ್: ಒಂದು ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಸೆಟ್

ಉಡುಪಿ ಸಮೀಪದ ಪಡುಕೆರೆ ಕಡಲ ತೀರದಲ್ಲಿ, ಲವ್ಲಿ ಚಿತ್ರಕ್ಕಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ.
 

Share this Video
  • FB
  • Linkdin
  • Whatsapp

ಹರಿಪ್ರಿಯಾ ಜೊತೆ ನಿಶ್ಚಿತಾರ್ಥದ ಬಳಿಕ ಸಖತ್ ಲವ್ ಮೂಡ್'ನಲ್ಲಿರುವ ನಟ ವಸಿಷ್ಠ ಸಿಂಹ ಲವ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿದೇಶಿ ಹಾಟ್ ಸ್ಪಾಟ್ ಬೀಚ್'ಗಳಿಗೆ ಸರಿಸಮನಾದ ಉಡುಪಿ ಸಮೀಪದ ಪಡುಕೆರೆ ಕಡಲ ತೀರದಲ್ಲಿ ಲವ್ಲಿ ಚಿತ್ರಕ್ಕೆ ಬಂದು ಕೋಟಿ ವೆಚ್ಚದ ಅದ್ದೂರಿ ಸೆಟ್ ಹಾಕಲಾಗಿದೆ. ಬಹುನಿರೀಕ್ಷಿಯ ಲವ್ಲಿ ಚಿತ್ರಕ್ಕಾಗಿ ಮಲ್ಪೆ ಸಮೀಪದ ಪಡುಕೆರೆ ಬೀಚಿನಲ್ಲಿ ಈ ಅದ್ದೂರಿ ಸೆಟ್ ಹಾಕಲಾಗಿದೆ. ಲವ್- ಫ್ಯಾಮಿಲಿ -ಸೆಂಟಿಮೆಂಟ್ ಹಾಗೂ ರೌಡಿಸಂ ಎಳೆ ಹೊಂದಿರುವ ಚಿತ್ರದಲ್ಲಿ ಈ ಮನೆ ಕೂಡ ಒಂದು ಮಹತ್ವದ ಪಾತ್ರ ವಹಿಸುತ್ತೆ ಅಂತಿದೆ ಚಿತ್ರತಂಡ. ಈ ಮನೆಯ ಸುತ್ತಲೇ ಕಥೆ ನಡೆಯುವದರಿಂದ ನಿರ್ಮಾಪಕರು ಹಿಂದೂ ಮುಂದು ನೋಡದೆ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ್ದಾರೆ. 

ಅನುಶ್ರೀಗೆ ನಾನೇ ಹುಡುಗ ಹುಡ್ಕಿ ಮದ್ವೆ ಮಾಡಿಸುತ್ತೀನಿ; ಮದುವೆ ಬಗ್ಗೆ ...

Related Video