ಇದೆಂಥಾ ಪ್ರತಿಜ್ಞೆ, ಡಿಕೆಶಿ ಸಿಎಂ ಆಗುವವರೆಗೂ ಮದುವೆಯಾಗಲ್ಲ!
ಕನಕಪುರ[ಅ. 27] ಅಭಿಮಾನಿಗಳು ಮೖಮೇಲೆ ಹಚ್ಚೆ ಹಾಕಿಸಿಕೊಳ್ಳುವುದನ್ನು, ತಮ್ಮ ನೆಚ್ಚಿನ ನಟ, ನಾಯಕನಿಗೆ ಹಾಲಿನ ಅಭಿಷೇಕ ಮಾಡುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ಅದೆಲ್ಲವನ್ನೂ ಮೀರಿ ಮುಂದಕ್ಕೆ ಹೋಗಿದ್ದಾನೆ.
ಡಿಕೆ ಶಿವಕುಮಾರ್ ಅವರ ಅಪ್ಪಟ ಅಭಿಮಾನಿ ರಿಜ್ವಾನ್ ಪಾಷಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗುವವರೆಗೂ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ.