ರಾಯಚೂರಿನಲ್ಲಿ ಉಸಿರಾಡುತ್ತಿರುವ ಗೋರಿಗಳು: ಬೆಚ್ಚಿ ಬಿದ್ದ ಜನತೆ!

ಪವಾಡ ಪುರುಷರ ಗೋರಿ ಉಸಿರಾಡುತ್ತಿದೆ. ಹೌದು, ಇದು ಸ್ವಲ್ಪ ವಿಚಿತ್ರವಾದರೂ ಸತ್ಯ. ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸುರು ಗ್ರಾಮದಲ್ಲಿ ವಿಚಿತ್ರ ಘಟನೆ ನಡದಿದೆ.

First Published Oct 15, 2019, 12:56 PM IST | Last Updated Oct 15, 2019, 1:40 PM IST

ರಾಯಚೂರು[ಅ.15]: ಪವಾಡ ಪುರುಷರ ಗೋರಿ ಉಸಿರಾಡುತ್ತಿದೆ. ಹೌದು, ಇದು ಸ್ವಲ್ಪ ವಿಚಿತ್ರವಾದರೂ ಸತ್ಯ. ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸುರು ಗ್ರಾಮದಲ್ಲಿ ವಿಚಿತ್ರ ಘಟನೆ ನಡದಿದೆ. ಆನೆಹೊಸುರಿನ ಹಜರತ್ ಸಯ್ಯದ್ ಪಾಷ ನಸುರುದ್ದೀನ್ ನಬೀನ್ ಖಾದ್ರಿ ಗೋರಿ ಉಸಿರಾಡುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೋರಿ ಉಸಿರಾಟ ಕಂಡು ಗ್ರಾಮದ ಜನರು ಅಚ್ಚರಿಗೊಂಡಿದ್ದಾರೆ.  ಇದೇ ಗುರುವಾರದಿಂದ ಹಜರತ್ ಸಯ್ಯದ್ ಖಾದ್ರಿ ದರ್ಗಾ ಜಾತ್ರೆ ನಡೆಯುತ್ತಿದೆ.  ಪ್ರತಿ ವರ್ಷದ ಜಾತ್ರೆ ( ಉರುಸ್) ಸಂದರ್ಭದಲ್ಲಿ 9 ದಿನ ಆಗಾಗ ಗೋರಿ ಉಸಿರಾಡುತ್ತದೆ. ಇನ್ನು ದರ್ಗಾದಲ್ಲಿನ ಸುಮಾರು 4 ಗೋರಿಗಳು ಉಸಿರಾಟ ನಡೆಸುತ್ತವಂತೆ.  ಗೋರಿಗಳ ಉಸಿರಾಟ ವಿಸ್ಮಯವಾದ್ರು ಜನರಲ್ಲಿ ಅಚ್ಚರಿ ಮೂಡಿಸಿದೆ.  ಉಸಿರಾಡುತ್ತಿರುವ ಗೋರಿಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.