ಲಾಕ್‌ಡೌನ್ ವೇಳೆ MLA ಕಾರಿನಲ್ಲಿ ಚಾಲಕನ ಓಡಾಟ, ಕಾರು ತಡೆದ ಪೊಲೀಸ್!

ಲಾಕ್‌ಡೌನ್ ವೇಳೆ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ನಡುವೆ ರಾಯಚೂರು MLA ಡಾ.ಶಿವರಾಜ್ ಪಾಟೀಲ್ ಅವರ ಕಾರು ನಗರದಲ್ಲಿ ಅನವಶ್ಯಕವಾಗಿ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಪೊಲೀಸರ್ ತಡೆದು ಪ್ರಶ್ನಿಸಿದಾಗ, ಕಾರಿನಲ್ಲಿ MLA ಇಲ್ಲ. ಚಾಲಕನ ಅವಶ್ಯಕವಾಗಿ ಓಡಾಟ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಕಾರು ತಡೆದಿದ್ದಾರೆ.

Share this Video
  • FB
  • Linkdin
  • Whatsapp

ರಾಯಚೂರು(ಜು.17): ಲಾಕ್‌ಡೌನ್ ವೇಳೆ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ನಡುವೆ ರಾಯಚೂರು MLA ಡಾ.ಶಿವರಾಜ್ ಪಾಟೀಲ್ ಅವರ ಕಾರು ನಗರದಲ್ಲಿ ಅನವಶ್ಯಕವಾಗಿ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಪೊಲೀಸರ್ ತಡೆದು ಪ್ರಶ್ನಿಸಿದಾಗ, ಕಾರಿನಲ್ಲಿ MLA ಇಲ್ಲ. ಚಾಲಕನ ಅವಶ್ಯಕವಾಗಿ ಓಡಾಟ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಕಾರು ತಡೆದಿದ್ದಾರೆ.

Related Video