Asianet Suvarna News Asianet Suvarna News

ನಿಮ್ಮ ರಾಜಕಾರಣದ ಡ್ರಾಮಾ ಇನ್ಮುಂದೆ ನಡೆಯಲ್ಲ: ಎಚ್‌ಡಿಕೆಗೆ ಸುಮಲತಾ ತಿರುಗೇಟು

ಸುಮಲತಾ ಅವರು ಒಂದು ಹೆಜ್ಜೆ ಮುಂದೆ ಹೋಗಿದ್ದು, ನಿಮ್ಮನಿಮ್ಮ ರಾಜಕಾರಣದ ಡ್ರಾಮಾ ಇನ್ಮುಂದೆ ನಡೆಯಲ್ಲ ಎಂದು ಕುಮಾರಸ್ವಾಮಿಗೆ ನೇರವಾಗಿ ತಿರುಗೇಟು ಕೊಟ್ಟಿದ್ದಾರೆ.
 

ಬೆಂಗಳೂರು, (ಜುಲೈ. 07): ಕೆಆರ್‌ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ.

ಸುಮಲತಾ ವಿರುದ್ಧ ರಾಜಕೀಯ ರಣಕಹಳೆ ಮೊಳಗಿಸಿದ ಕುಮಾರಸ್ವಾಮಿ

ಇನ್ನು ಈ ವಿಚಾರದಲ್ಲಿ ಸುಮಲತಾ ಅವರು ಒಂದು ಹೆಜ್ಜೆ ಮುಂದೆ ಹೋಗಿದ್ದು, ನಿಮ್ಮನಿಮ್ಮ ರಾಜಕಾರಣದ ಡ್ರಾಮಾ ಇನ್ಮುಂದೆ ನಡೆಯಲ್ಲ ಎಂದು ಕುಮಾರಸ್ವಾಮಿಗೆ ನೇರವಾಗಿ ತಿರುಗೇಟು ಕೊಟ್ಟಿದ್ದಾರೆ.
 

Video Top Stories