Asianet Suvarna News Asianet Suvarna News

ಬೈಎಲೆಕ್ಷನ್ ಅಖಾಡ: ಹಾನಗಲ್‌ನಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ?

*  ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಮನ್ನಣೆ  ಇಲ್ಲ 
*  ದಿ. ಸಿಎಂ ಉದಾಸಿ ಸೊಸೆಗೆ ಬಿಜೆಪಿ ಮಣೆ ಹಾಕುತ್ತಾ? 
*  ರೇವತಿ ಉದಾಸಿ ಬಿಟ್ಟರೆ ಬೇರೆ ಯಾರು ಗೆಲ್ಲುವ ಅಭ್ಯರ್ಥಿ ಕಾಣ್ತಿಲ್ಲ

ಹಾವೇರಿ(ಸೆ.30): ರಾಜ್ಯದಲ್ಲಿ ಉಪಚುನಾವಣಾ ಅಖಾಡ ರಂಗೇರುತ್ತಿದೆ. ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ?. ದಿ. ಸಿಎಂ ಉದಾಸಿ ಸೊಸೆಗೆ ಬಿಜೆಪಿ ಮಣೆ ಹಾಕುತ್ತಾ? ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿವೆ. ಹಾವೇರಿ-ಗದಗ ಸಂಸದ ಶಿವಕುಮಾರ್‌ ಉದಾಸಿ ಪತ್ನಿ ರೇವತಿ ಅವರಿಗೆ ಬಿಜೆಪಿ ಟಿಕೆಟ್‌ ಕೊಡಲಾಗುತ್ತಾ?. ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಮನ್ನಣೆ  ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಈ ಕ್ಷೇತ್ರದಲ್ಲಿ ರೇವತಿ ಉದಾಸಿ ಅವರನ್ನ ಬಿಟ್ಟರೆ ಬೇರೆ ಯಾರು ಗೆಲ್ಲುವ ಅಭ್ಯರ್ಥಿ ಕಾಣಿಸುತ್ತಿಲ್ಲ. ಈ ಬಗ್ಗೆ ವಿವರವಾದ ಮಾಹಿತಿ ವಿಡಿಯೋದಲ್ಲಿದೆ. 

ಅನ್ನಭಾಗ್ಯ ಸಮರದಲ್ಲಿ ಮೈ ಕೊಡವಿ ನಿಂತ ಕೈ ಪಾಳಯ