ಅನ್ನಭಾಗ್ಯ ಸಮರದಲ್ಲಿ ಮೈ ಕೊಡವಿ ನಿಂತ ಕೈ ಪಾಳಯ

ಅನ್ನಭಾಗ್ಯ ಸಮರದಲ್ಲಿ ಕೈ ಪಾಳಯ ಮೈ ಕೊಡವಿ ನಿಂತಿದೆ. ದಳಪತಿಗಳ ಟೀಕೆಗೆ ತಕ್ಕ ಉತ್ತರ ಕೊಡಲು ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. ಅನ್ನಭಾಗ್ಯದ ವಾಸ್ತವ ಹಾಗೂ ಅಗತ್ಯತೆ ಮುಂದಿಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.ಸಿದ್ದರಾಮಯ್ಯ ಅವಧಿಯಲ್ಲಾಗಿರುವ ಲಾಭದ ಬಗ್ಗೆ ಪ್ರಚಾರ, ಹಸಿವು ಮುಕ್ತ ಕರ್ನಾಟಕ ಟೀಕಿಸುವವರಿಗೆ ದಾಖಲೆ ಸಹಿತ ಉತ್ತರ ನೀಡಲು ಸಜ್ಜಾಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.30):  ಅನ್ನಭಾಗ್ಯ ಸಮರದಲ್ಲಿ ಕೈ ಪಾಳಯ ಮೈ ಕೊಡವಿ ನಿಂತಿದೆ. ದಳಪತಿಗಳ ಟೀಕೆಗೆ ತಕ್ಕ ಉತ್ತರ ಕೊಡಲು ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. ಅನ್ನಭಾಗ್ಯದ ವಾಸ್ತವ ಹಾಗೂ ಅಗತ್ಯತೆ ಮುಂದಿಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿ ಬ್ರ್ಯಾಂಡ್ ಹೆಸರಲ್ಲಿ ಕಾಳಸಂತೆಯಲ್ಲಿ ಮಾರಾಟ

ಸಿದ್ದರಾಮಯ್ಯ ಅವಧಿಯಲ್ಲಾಗಿರುವ ಲಾಭದ ಬಗ್ಗೆ ಪ್ರಚಾರ, ಹಸಿವು ಮುಕ್ತ ಕರ್ನಾಟಕ ಟೀಕಿಸುವವರಿಗೆ ದಾಖಲೆ ಸಹಿತ ಉತ್ತರ ನೀಡಲು ಸಜ್ಜಾಗಿದ್ದಾರೆ. 

Related Video