Asianet Suvarna News Asianet Suvarna News

ಲೋಕಸಭೆಗೆ ಸಿದ್ಧತೆ: ಕಾಂಗ್ರೆಸ್‌ ಪಾಳೆಯದಲ್ಲಿ ನಡೆಯುತ್ತಿರುವ ರಣತಂತ್ರ ಏನು?

2024-2019 ರ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್‌ ಈಗ ಬಿಜೆಪಿಯನ್ನ ಸೋಲಿಸುವ ಮಹಾಘಟಬಂಧನ್‌ ತನ್ನದೇ ನೃತೃತ್ವ ಇರಬೇಕು ಎನ್ನುವ ಹಠ ಬಿಟ್ಟಿದೆ. ಶೀಘ್ರದಲ್ಲಿ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಮಹತ್ವದ ಸಭೆ ನಡೆಯಲಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ರಾಜ್ಯ ನಾಯಕರ ಸಭೆ ನಡೆಯಲಿದೆ. 

ಬೆಂಗಳೂರು(ಜು.21): 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ನ್ಯಾಷನಲ್‌ ಲೇವಲ್‌ನಲ್ಲಿ ಕಾಂಗ್ರೆಸ್‌ ಬೇರೆ ರೀತಿಯಲ್ಲೇ ತಯಾರಿಯನ್ನ ನಡೆಸಿದೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ಸಭೆ ನಡೆದಿದೆ. 2024-2019 ರ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್‌ ಈಗ ಬಿಜೆಪಿಯನ್ನ ಸೋಲಿಸುವ ಮಹಾಘಟಬಂಧನ್‌ ತನ್ನದೇ ನೃತೃತ್ವ ಇರಬೇಕು ಎನ್ನುವ ಹಠ ಬಿಟ್ಟಿದೆ. ಶೀಘ್ರದಲ್ಲಿ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಮಹತ್ವದ ಸಭೆ ನಡೆಯಲಿದೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ರಾಜ್ಯ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರು, ಪ್ರಮುಖ ಸಚಿವರು ಭಾಗಿಯಾಗಲಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಎದುರಿಸೋ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. 

ಜೆಡಿಎಸ್‌- ಬಿಜೆಪಿ ಮೈತ್ರಿ: ಎಚ್‌ಡಿ ದೇವೇಗೌಡರ ನಿಲುವು ಏನು?

Video Top Stories