Santosh Patil Suicide Case: ಈಶ್ವರಪ್ಪ ರಾಜೀನಾಮೆ: ಕಾಂಗ್ರೆಸ್‌-ಬಿಜೆಪಿ ಮುಂದಿನ ನಡೆ ಏನು?

*    ಕಾಂಗ್ರೆಸ್‌ನ ಪ್ರತಿಭಟನೆ ಹೇಗಿರಲಿದೆ?
*   ಬಿಜೆಪಿ ವಲಯದಲ್ಲಿನ ಚಿತ್ರಣ ಏನಾಗಬಹುದು?
*   ಹಿಂದುಳಿದ ನಾಯಕನಾಗಿ ಪಕ್ಷ ಸಂಘಟಿಸಲು ಈಶ್ವರಪ್ಪ ಪ್ಲಾನ್‌ 

Share this Video
  • FB
  • Linkdin
  • Whatsapp

ಬೆಂಗಳೂರು(ಏ.14): ಈಶ್ವರಪ್ಪ ರಾಜೀನಾಮೆ ನೀಡಿದ ಬಳಿಕ ಬಿಜೆಪಿಯಲ್ಲಿ ಮುಂದೇನಾಗಬಹುದು ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಇನ್ನು ಕಾಂಗ್ರೆಸ್‌ನ ಪ್ರತಿಭಟನೆ ಹೇಗಿರಲಿದೆ?, ಬಿಜೆಪಿ ವಲಯದಲ್ಲಿನ ಚಿತ್ರಣ ಏನಾಗಬಹುದು?. ಅಧಿಕಾರ ಹೋದರೂ ಪಕ್ಷದಲ್ಲಿ ಸಕ್ರೀಯವಾಗಲು ಈಶ್ವರಪ್ಪ ಪ್ರಯತ್ನಿಸಬಹುದು. ಕ್ಷೇತ್ರದಲ್ಲಿ ಶಕ್ತಿ ಕುಂದದಂತೆ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬಹುದು. ಹಿಂದುಳಿದ ನಾಯಕನಾಗಿ ಪಕ್ಷ ಸಂಘಟಿಸಲು ಪ್ಲಾನ್‌ ಮಾಡಬಹುದು. ಕಾಂಗ್ರೆಸ್‌ ವಿರುದ್ಧ ರಾಜಕೀಯವಾಗಿ ಸಮರಕ್ಕೆ ಈಶ್ವರಪ್ಪನವರು ಸಿದ್ಧತೆ ನಡೆಸುವ ಸಾಧ್ಯತೆ ಇದೆ. ಪುತ್ರನ ರಾಜಕೀಯಕ್ಕಾಗಿ ವರ್ಚಸ್ಸು ಹೆಚ್ಚಿಸಿಕೊಳ್ಳವುದು ಇವರ ಮುಂದಿರುವ ಯೋಚನೆಗಳಾಗಿವೆ. 

ಇಂದು ಸಂಜೆ ಈಶ್ವರಪ್ಪ ರಾಜೀನಾಮೆ ಸಲ್ಲಿಕೆ, ಬೆಂಬಲಿಗರೊಂದಿಗೆ ಬೆಂಗಳೂರಿಗೆ

Related Video