'ರಮೇಶ್ ಜಾರಕಿಹೊಳಿ ಏನ್ ಮುಖ್ಯಮಂತ್ರಿನಾ, ರಾಜ್ಯಾಧ್ಯಕ್ಷನಾ'

ರಮೇಶ್  ಜಾರಕಿಹೊಳಿ ವರ್ಸಸ್ ಎಂಪಿ ರೇಣುಕಾಚಾರ್ಯ/ ಸೈನಿಕನಿಗೆ ಮಂತ್ರಿಗಿರಿ ಕೊಟ್ಟಿದ್ದಕ್ಕೆ  ರೇಣುಕಾ ಕೆಂಡ/ ಹಿಂದೊಮ್ಮೆ ರೆಬೆಲ್ ಟೀಂ ಲೀಡರ್ ಆಗಿದ್ದ ರಮೇಶ್ ಜಾರಕಿಹೊಳಿ 

Share this Video
  • FB
  • Linkdin
  • Whatsapp

ಬೆಂಗಳೂರು/ ನವದೆಹಲಿ ( ಜ. 14 ) ಸಂಪುಟ ವಿಸ್ತರಣೆ ನಂತರ ಶಾಸಕ ಎಂಪಿ ರೇಣುಕಾಚಾರ್ಯ ರೆಬೆಲ್ ಆಗಿದ್ದಾರೆ. ಹಿಂದೊಮ್ಮೆ ರೆಬೆಲ್ ಟೀಂ ಲೀಡರ್ ಆಗಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಮಾತನಾಡಿದ್ದಾರೆ.

'ಬಿಜೆಪಿ ಸೇರಿದ ಕೆಲವರು ಬಾಯಿ ಬಡ್ಕೋತಿರೋದು ಯಾಕೆ?'

ವರಿಷ್ಠರ ಭೇಟಿ ಎಂಬ ಕಾರಣಕ್ಕೆ ರೇಣುಕಾ ದೆಹಲಿಗೆ ಹಾರಿದ್ದು ಆಗಿದೆ. ಸೈನಿಕ ಯೋಗೇಶ್ವರ್ ಗೆ ಪಟ್ಟ ಸಿಕ್ಕಿದ್ದಕ್ಕೆ ರೇಣುಕಾಚಾರ್ಯ ಕೆಂಡವಾಗಿದ್ದು ರಮೇಶ್ ಜಾರಕಿಹೊಳಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Related Video