Asianet Suvarna News Asianet Suvarna News

ಡಿಕೆಶಿ, ಈಶ್ವರಪ್ಪ ಮಾತಿನ ಸಮರ: ನೀವೆಲ್ಲಾ ಸೀನಿಯರ್ಸಾ ಎಂದು ಸ್ಪೀಕರ್ ಬೇಸರ

*   ಸಮವಸ್ತ್ರ ನಿಗದಿ ಅಧಿಕಾರ ಸಿಡಿಸಿಗೆ ಇಲ್ಲ
*  ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿಜಾಬ್‌ ಪರ ವಕೀಲ ರವಿವರ್ಮ ಕುಮಾರ್‌
*  ಓದನ್ನೇ ಬಿಡ್ತೇವೆ ಹೊರತು ಹಿಜಾಬ್‌ ಬಿಡೋ ಮಾತೇ ಇಲ್ಲ ಅಂತ ವಿದ್ಯಾರ್ಥಿನಿಯರ ಹಠ
 

First Published Feb 17, 2022, 9:26 AM IST | Last Updated Feb 17, 2022, 9:26 AM IST

ಬೆಂಗಳೂರು(ಫೆ.17): ಸದನದಲ್ಲಿ ಡಿಕೆಶಿ, ಈಶ್ವರಪ್ಪ ಮಧ್ಯೆ ಮಾತಿನ ಸಮರ ನಡೆದಿದೆ. ಈಶ್ವರಪ್ಪಗೆ ನೀನು ದೇಶದ್ರೋಹಿ ಎಂದ ಡಿ.ಕೆ. ಶಿವಕುಮಾರ್‌. ಇದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಲೇ ಡಿಕೆಶಿ ನಿಮ್ಮಪ್ಪ ದೇಶದ್ರೋಹಿ ಎಂದು ಖಾರವಾಗಿ ಜರಿದಿದ್ದಾರೆ. ಈ ವೇಳೆ ಮಾತನಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ನೀವೆಲ್ಲಾ ಸೀನಿಯರ್ಸಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
*  ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್‌ ಕದನ, ಸಚಿವರ ನಿವಾಸಕ್ಕೆರ ಮುತ್ತಿಗೆ ಹಾಕಲು ಯತ್ನ.

News Hour: ಹಿಜಾಬ್ ತೆಗೆಯದೇ ಮನೆಗೆ ತೆರಳಿದ ಮಕ್ಕಳು.. ವಿಧಾನಸಭೆಯಲ್ಲಿ ಜಂಗಿ ಕುಸ್ತಿ!

* ಸದನದಲ್ಲಿ ಈಶ್ವರಪ್ಪ ನಡವಳಿಕೆಯೇ ಸರಿ ಇರಲಿಲ್ಲ ಅಂತ ಸಚಿವ ಈಶ್ವರಪ್ಪ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
* ಕೋರ್ಟ್ ಹೆಸರು ಹೇಳಿ ನಮ್ಮ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದೀರಿ, ಓದನ್ನೇ ಬಿಡ್ತೇವೆ ಹೊರತು ಹಿಜಾಬ್‌ ಬಿಡೋ ಮಾತೇ ಇಲ್ಲ ಅಂತ ವಿದ್ಯಾರ್ಥಿನಿಯರು ಹಠ ಹಿಡಿದಿದ್ದಾರೆ.
* ಸಮವಸ್ತ್ರ ನಿಗದಿ ಅಧಿಕಾರ ಸಿಡಿಸಿಗೆ ಇಲ್ಲ ಅಂತ ಹಿಜಾಬ್‌ ಪರ ವಕೀಲ ರವಿವರ್ಮ ಕುಮಾರ್‌ ಅವರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.