Chamarajanagar elephant: ಕಾಡಾನೆಗಳ ಉಪಟಳಕ್ಕೆ ಸಿಸಿ ಕ್ಯಾಮೆರಾ ಅಸ್ತ್ರ ಪ್ರಯೋಗಿಸಿದ ಗ್ರಾಮಸ್ಥರು! Suvarna News

Share this Video
  • FB
  • Linkdin
  • Whatsapp

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಗ್ರಾಮಸ್ಥರು ಕಾಡಾನೆಗಳ ಉಪಟಳಕ್ಕೆ ತಡೆ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕಾಡಾನೆಗಳ ಹಾವಳಿಗೆ ರೋಸಿ ಹೋದ ಗ್ರಾಮಸ್ಥರು ಸಿಸಿ ಕ್ಯಾಮೆರಾ ಅಸ್ತ್ರವನ್ನು ಬಳಸುತ್ತಿದ್ದಾರೆ. ರೈಲ್ವೆ ಬ್ಯಾರಿಕೇಡ್‌ಗೂ ಬಗ್ಗದ ಮತ್ತು ಪಟಾಕಿ ಶಬ್ದಕ್ಕೂ ಜಗ್ಗದ ಪುಂಡಾನೆಗಳಿಗೆ ಗ್ರಾಮಸ್ಥರು ಸ್ಕ್ಯಾನರ್ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video