
ಡಿಎಂಕೆಗೆ ಚೆಕ್‌ಮೇಟ್, ಇಂಡಿಯಾ ಕೂಟಕ್ಕೆ ಮೆಗಾ ಸ್ಟ್ರೋಕ್; ಏನಿದು ಮೋದಿ, ಶಾ ರಣವ್ಯೂಹ?
ತಮಿಳುನಾಡಿನ ಪ್ರಮುಖ ನಾಯಕರೊಬ್ಬರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಎನ್‌ಡಿಎ ಕಣಕ್ಕಿಳಿಸಿದೆ. ಈ ನಡೆ ತಮಿಳುನಾಡಿನ ರಾಜಕೀಯದ ಲೆಕ್ಕಾಚಾರವನ್ನು ಬದಲಿಸುತ್ತದೆಯೇ ಎಂಬ ಚರ್ಚೆಗಳು ಆರಂಭವಾಗಿವೆ. ಇದು ಬಿಜೆಪಿಗೆ ದಕ್ಷಿಣದಲ್ಲಿ ಹೊಸ ಅವಕಾಶಗಳನ್ನು ತೆರೆದಿಡುತ್ತದೆಯೇ?
ಇದು ಬಿಜೆಪಿ ದಕ್ಷಿಣದ ರಾಜಕೀಯದ ಲೆಕ್ಕಾಚಾರವನ್ನೇ ಬದಲಿಸುತ್ತಾ? ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಇದು ಬಿಜೆಪಿಗೆ ದೊಡ್ಡ ಬ್ರೇಕ್ ಕೊಡುತ್ತಾ? ಅಥವಾ ಇದು ಕೇವಲ ರಾಜಕೀಯದಾಟದ ಒಂದು ಹೊಸ ತಂತ್ರವಷ್ಟೇನಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕೋಣ.. ಇಂಥದ್ದೊಂದು ಪ್ರಶ್ನೆ ಶುರುವಾಗೋದು, ಆ ಒಂದು ಘಟನೆಯ ನಂತರ..