Asianet Suvarna News Asianet Suvarna News

ಸಾಯೋರಿಗೆ ಪಂಪ್ ಹೊಡೆದು ಬದುಕಿಸೋಕೆ ಆಗಲ್ಲ ಹೇಳಿಕೆಗೆ ಸಮರ್ಥಿಸಿಕೊಂಡ ಕತ್ತಿ

 ಉಮೇಶ್ ಕತ್ತಿ ಅವರು ತಮ್ಮ ಉದ್ಧಟತನ ಹೇಳಿಕೆಗೆ ಸಮಜಾಯಿಷಿ ಕೊಟ್ಟಿದ್ದಾರೆ. ಅಷ್ಟಕ್ಕೂ ಕತ್ತಿ ಏನಂತ ಸ್ಪಷ್ಟನೆ ಕೊಟ್ಟಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.....

ಬಾಗಲಕೋಟೆ, (ಮೇ.09): ಸಾಯುವವರಿಗೆ ಪಂಪ್ ಹೊಡೆದು ಬದುಕಿಸೋಕೆ ಆಗಲ್ಲ ಅಂತೆಲ್ಲಾ ಸಚಿವ ಉಮೇಶ್ ಕತ್ತಿ ಉಡಾಫೆ ಮಾತುಗಳನ್ನಾಡಿ ಸುದ್ದಿಯಾಗಿದ್ದಾರೆ.

ಸಾಯೋರು ಸಾಯುವವರೇ, ಪಂಪ್ ಹೊಡೆದು ಧೈರ್ಯ ತುಂಬಬೇಕಾ?: ಸಚಿವ ಉಮೇಶ್‌ ಕತ್ತಿ

ಇದು ಬಾರೀ ವಿವಾದಕ್ಕೆ ಕಾರಣಗಿದೆ. ಆದರೂ ಸಹ ಉಮೇಶ್ ಕತ್ತಿ ಅವರು ತಮ್ಮ ಉದ್ಧಟತನ ಹೇಳಿಕೆಗೆ ಸಮಜಾಯಿಷಿ ಕೊಟ್ಟಿದ್ದಾರೆ. ಅಷ್ಟಕ್ಕೂ ಕತ್ತಿ ಏನಂತ ಸ್ಪಷ್ಟನೆ ಕೊಟ್ಟಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.....