ಟ್ರಂಪ್ ರನ್ನು ಗೆಳೆಯ ಎಂದ ಮೋದಿ! Donald Trump & PM Modi

Share this Video
  • FB
  • Linkdin
  • Whatsapp

ಮೋದಿಗಾಗಿ ಕುರ್ಚಿ ಎಳೆದು ಸಹಕರಿಸಿದ ಟ್ರಂಪ್‌!ಶ್ವೇತಭವನದಲ್ಲಿ ದ್ವಿಪಕ್ಷೀಯ ಮಾತುಕತೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪ್ರಧಾನಿ ಮೋದಿ ಅವರ ಕುರ್ಚಿ ಎಳೆದು ಸಹಕರಿಸಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video