
Karnataka Politics: ಜ್ಞಾನೇಂದ್ರ ಮಾತನ್ನು ಅವರಿಗೆ ತಿರುಗಿಸಿ ಸಿದ್ದು.. ಸಖತ್ತಾಗಿದೆ ಪಂಚ್!
* ಸದನದಲ್ಲಿ ಸಿದ್ದರಾಮಯ್ಯ ವರ್ಸಸ್ ಆರಗ ಜ್ಞಾನೇಂದ್ರ
* ಪೊಲೀಸ್ ಇಲಾಖೆ ಬಗ್ಗೆ ಸಿದ್ದರಾಮಯ್ಯ ಮಾತು
* ಗೃಹ ಸಚಿವರ ಮಾತನ್ನು ಅವರ ಕಡೆ ತಿರುಗಿಸಿದ ವಿಪಕ್ಷ ನಾಯಕ
* ಒಂದಷ್ಟು ಕಾಲ ಗೊಂದಲದ ವಾತಾವರಣ
ಬೆಂಗಳೂರು(ಮಾ. 24) ಸದನದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ನಡುವೆ ಟಾಕ್ ಫೈಟ್ ನಡೆದಿದೆ. ಕಾಸು ಕೊಟ್ಟವನೇ ಬಾಸು ಎಂದು ಪೊಲೀಸ್ ಇಲಾಖೆಯನ್ನು (Karnataka Police) ಕಟುವಾಗಿ ಟೀಕಿಸಿದ್ದಾರೆ.
ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವ ವ್ಯಕ್ತಿ ನೀನು, ಈಶ್ವರಪ್ಪ-ಜಮೀರ್ ಮಾತಿನ ಜಟಾಪಟಿ
ಗೃಹ ಸಚಿವರ ಮಾತನ್ನೇ ಅವರ ಕಡೆಗೆ ತಿರುಗಿಸಿದ ಸಿದ್ದರಾಮಯ್ಯ... ಪೊಲೀಸರು ಲಂಚ ತಿಂದುಕೊಂಡು ನಾಯಿಗಳಂತೆ ಬಿದ್ದಿದ್ದಾರೆ ಎಂದು ಹೇಳಿದ್ರಿ.. ಇದಾದ ಮೇಲೆ ಸ್ಪಷ್ಟನೆ ನೀಡಿದ್ದೀರಿ... ಎಂದಾಗ ಒಂದಷ್ಟು ಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.