Asianet Suvarna News

ಬಿಎಸ್‌ವೈಗೆ ಟೆನ್ಷನ್ ಕೊಡಲು ಮುಂಬೈಗೆ ಹೋದ ಜಾರಕಿಹೊಳಿಗೆ ಇಂಟರ್‌ನ್ಯಾಷನಲ್ ಟೆನ್ಷನ್

Jun 22, 2021, 4:58 PM IST

ಬೆಂಗಳೂರು, (ಜೂನ್.22): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಟೆನ್ಷನ್ ಕೊಡಲು ರಮೇಶ್ ಜಾರಕಿಹೊಳಿ ಮುಂಬೈ ಆಟ ನಡೆಸಿದ್ದಾರೆ.

ಮತ್ತೆ ಮುಂಬೈ ಅಡ್ಡಕ್ಕೆ ಜಾರಕಿಹೊಳಿ, ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿದ ಸಾಹುಕಾರ

ಇತ್ತ ರಮೇಶ್ ಜಾರಕಿಹೊಳಿಗೆ ಇಂಟರ್ ನ್ಯಾಷನಲ್ ಟೆನ್ಷನ್ ಶುರುವಾಗಿದೆ. ಹೌದು...ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಇಂಟರ್‌ ನ್ಯಾಷನಲ್ ಲಾಯರ್ ಎಂಟ್ರಿಕೊಟ್ಟಿದ್ದು, ಸಾಹುಕಾರನಿಗೆ ಆತಂಕ ಶುರುವಾಗಿದೆ.