ಮೋದಿ ಪರ ನಿಂತವರೆಷ್ಟು..? ಕಾಂಗ್ರೆಸ್ ಕೈಹಿಡಿದವರೆಷ್ಟು..?: ಸಂಖ್ಯೆಗಳು ಹೇಳುತ್ತಿವೆಯಾ ವಿಚಿತ್ರ ಫಲಿತಾಂಶ!

ಜಯಾಪಜಯದ ಬೆನ್ನು ಹತ್ತಿ ಹೋದವರಿಗೆ ಸಮೀಕ್ಷೆಯಲ್ಲಿ ಉತ್ತರ!
ವಿಚಿತ್ರ ರಹಸ್ಯ ತೆರೆದಿಟ್ಟಿದೆ ಲಕ್ಷಾಂತರ ಮಂದಿಯ ಅಭಿಪ್ರಾಯ!
ಪಂಚಾಗ್ನಿ ಪರೀಕ್ಷೆಯೇ ನಿರ್ಧರಿಸುತ್ತಾ ಲೋಕ ಸಂಗ್ರಾಮ ಫಲಿತಾಂಶ..?
 

Share this Video
  • FB
  • Linkdin
  • Whatsapp

ಲೋಕಸಮರಕ್ಕೆ ಕೌಂಟ್ ಡೌನ್ ಶುರುವಾಗ್ತಾ ಇದೆ. ಇದೇ ಹೊತ್ತಲ್ಲಿ, ಸೋಲುಗೆಲುವಿನ ಲೆಕ್ಕಾಚಾರವೂ ಜೋರಾಗ್ತಾ ಇದೆ. ಈ ಜಯಾಪಜಯದ ಗುಟ್ಟಿನ ಬೆನ್ನು ಹತ್ತಿ, ಒಂದಷ್ಟು ಸಮೀಕ್ಷೆಗಳು ಹೊರಬರ್ತಿದ್ದಾವೆ. ಈಗ ಅಂಥದ್ದೇ ಒಂದು ಸಮೀಕ್ಷೆ, ಒಂದು ಹೊಸ ರಹಸ್ಯವನ್ನ ತೆರೆದಿಟ್ಟಿದೆ.. ಲಕ್ಷಾಂತರ ಜನರ ಅಭಿಪ್ರಾಯ ಸಂಗ್ರಹಿಸಿರೋ ಈ ಸಮೀಕ್ಷೆ, ಮೋದಿ ಪರ ನಿಂತವರೆಷ್ಟು..? ಕಾಂಗ್ರೆಸ್ ಕೈಹಿಡಿದವರೆಷ್ಟು..? ಎಷ್ಟು ಮಂದಿಗೆ ಎಷ್ಟು ಅಸಹನೆ ಇದೆ, ಅಸಮಾಧಾನ ಇದೆ ಅನ್ನೋದನ್ನೆಲ್ಲಾ ಹೇಳ್ತಾ ಇದೆ. ಖಾಸಗಿ ಸುದ್ದಿ ವಾಹಿನಿಯೊಂದರ ಸಮೀಕ್ಷೆಯಲ್ಲಿ ಈ ಸಂಗತಿಯ ಬಗ್ಗೆ, ಕೆಲವೊಂದಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಅಂಶಗಳು ಬಯಲಾಗಿದ್ದಾವೆ. ಯಾವ ರಾಜ್ಯದಲ್ಲಿ ಯಾರ ಕಡೆ ಅತಿ ಹೆಚ್ಚು ಒಲವಿದೆ ಅನ್ನೋದರಿಂದ ಮೊದಲ್ಗೊಂಡು, ಪ್ರಧಾನಿ ಗದ್ದುಗೆ ಮೇಲೆ ಅಧಿಕಾರ ಸ್ಥಾಪನೆ ಮಾಡೋದು ಯಾರು ಅನ್ನೋ ತನಕ ಸಮೀಕ್ಷೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಎಚ್‌ಡಿಕೆ 30 ಲಕ್ಷದ ಬಾಂಬ್.. ಬೊಮ್ಮಾಯಿ "ಕೋಟಿ" ಬಾಂಬ್: ಕುಮಾರಸ್ವಾಮಿ ಹೇಳಿದ "YST" ಟ್ಯಾಕ್ಸ್‌ನ ಅಸಲಿಯತ್ತೇನು..?

Related Video