Asianet Suvarna News Asianet Suvarna News

ಬಸ್‌ ಚಾಲಕ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣ: ಸಚಿವರ ಅಣತಿಯಂತೆ ವರದಿ ಕೊಡ್ತಾ ಸಿಐಡಿ..?

ಕೆಎಸ್ಆರ್‌ಟಿಸಿ ನೌಕರ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್‌ ಗೌಡ ಅಸಮಾಧಾನ ಹೊರಹಾಕಿದ್ದಾರೆ.
 

ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ(Jagdish suicide attempt) ಸಂಬಂಧಿಸಿದಂತೆ ಸಿಐಡಿ(CID)ವರದಿಯನ್ನು ಶುಕ್ರವಾರ ಸದನಕ್ಕೆ ಸಲ್ಲಿಸಲಾಯಿತು. ಇದೀಗ ಈ ವರದಿ ವಿರುದ್ಧ ಸುರೇಶ್‌ ಗೌಡ(Suresh Gowda) ಅಸಮಾಧಾನ ಹೊರಹಾಕಿದ್ದಾರೆ. ಸಚಿವರ ಅಣತಿಯಂತೆ ಸಿಐಡಿ ಅಧಿಕಾರಿಗಳು ವರದಿಯನ್ನು ಕೊಟ್ರಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಸತ್ಯವನ್ನು ದುಡ್ಡಿನಿಂದ ಕೊಂಡುಕೊಳ್ಳಲಾಗಿದೆ. ಜಗದೀಶ್‌(Jagdish ) ಕುಟುಂಬಕ್ಕೆ ಹಣದ ಆಮಿಷವನ್ನು ತೋರಿಸಿದ್ದಾರೆ. ಖಾಲಿ ಕುರ್ಚಿಗಳಿಗೆ ಸರ್ಕಾರ ವರದಿ ಒಪ್ಪಿಸಿದೆ. ಅಲ್ಲಿ ಪ್ರಶ್ನೆ ಮತ್ತು ನ್ಯಾಯವನ್ನು ಕೇಳಿದವರೂ ಇಲ್ಲ ಎಂದು ಸುರೇಶ್‌ ಗೌಡ ಕಿಡಿಕಾರಿದ್ದಾರೆ. 

ಇದನ್ನೂ ವೀಕ್ಷಿಸಿ:  ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಬಾಲಿವುಡ್ ಆಗ್ರಹ

Video Top Stories